ನಿಖಿಲ್ ಸಿನಿಮಾಗೆ ಎಂಟ್ರಿ ಕೊಟ್ಟ ಯಶ್ ಚಿತ್ರದ ವಿಲನ್ | Filmibeat Kannada
2021-02-20 1
ರೈಡರ್ ಚಿತ್ರಕ್ಕೆ ಕೆಜಿಎಫ್ ಚಿತ್ರದಲ್ಲಿ ಗರುಡನಾಗಿ ಅಬ್ಬರಿಸಿದ್ದ ರಾಮಚಂದ್ರರಾಜು (ರಾಮ್) ಎಂಟ್ರಿಯಾಗಿದ್ದಾರೆ. ನಿಖಿಲ್ ಸಿನಿಮಾದಲ್ಲಿ ರಾಮ್ ನಟಿಸುತ್ತಿರುವುದನ್ನು ಲಹರಿ ಸಂಸ್ಥೆ ಅಧಿಕೃತಗೊಳಿಸಿದೆ
Kgf Garuda fame ramachandra raju will act in Nikhil kumar Starrer Rider Movie.